ಕನಕ ದಾಸರ ಜಯಂತಿ ಪ್ರಯುಕ್ತ ತಾಲ್ಲೂಕು ಮಟ್ಟದಲ್ಲಿ ಪ್ರಬಂಧ ಸ್ಪರ್ದೆಯನ್ನು ಆಯೋಜಿಸಿದ್ದು, ಅದರಲ್ಲಿ ನಮ್ಮ ಶಾಲೆಯ 10 ನೇ ತರಗರತಿ ವಿದ್ಯಾರ್ಥಿಗಳಾದ ಚಂದು ಎನ್.ಜೆ. ಮತ್ತು ಮನೋಜ್ ವೈ.ಆರ್. ಭಾಗವಹಿಸಿದ್ದು, ಬಾಲಕರ ವಿಭಾಗದಲ್ಲಿ ಮನೋಜ್ ವೈ. ಆರ್ ಪ್ರಥಮ , ಬಾಲಕಿಯರ ವಿಭಾಗದಲ್ಲಿ ಚಂದು ಎನ್. ಜೆ. ಪ್ರಥಮ ಬಹುಮಾನವನ್ನು ಪಡೆದಿದ್ದಾರೆ.
| Building | Play Ground | Laboratory | Library | Staff | Students | Time Table | Mid-day Meal | SDMC |
DISCLAIMER : The School information available on the web are only for the information purpose. Government High School Ballekere and website is not responsible for any Editing Errors