<![CDATA[Come, Learn And Gain Knowledge - Achievements]]>Wed, 20 Jan 2016 16:02:55 -0800EditMySite<![CDATA[ಪ್ರತಿಭಾ ಕಾರಂಜಿಯಲ್ಲಿ ಬಹುಮಾನ ವಿಜೇತರು]]>Thu, 28 Nov 2013 06:16:29 GMThttp://ghsballekere.inyatrust.com/achievements/prathibakarnji

2013-14 ನೇ ಸಾಲಿನ ಬೂಕನಕೆರೆ ಹೋಬಳಿ ಮಟ್ಟದ ಪ್ರತಿಭಾಕಾರಂಜಿಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆದಿದ್ದಾರ

Picture
ದೀಪಿಕಾ  ಹೆಚ್.ಎಸ್. 9ನೇ ತರಗತಿ
ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಥಮ
ಧಾರ್ಮಿಕ ಪಠಣ ಪ್ರಥಮ

Picture
ಮೇಘನ ಹೆಚ್. ಎಸ್. ಮತ್ತು ತಂಡ, 9ನೇ ತರಗತಿ
ರಸಪ್ರಶ್ನೆ ಪ್ರಥಮ
ಭಾವಗೀತೆ ತೃತಿಯ

Picture
ಸಾಗರ್ ಎಂ.ಆರ್. 10ನೇ ತರಗತಿ
ಛದ್ಮ ವೇಷ ದ್ವಿತೀಯ

Picture
ಮನೋಜ್ ವೈ. ಆರ್. 10ನೇ ತರಗತಿ
ಜನಪದಗೀತೆ ತೃತಿಯ

]]>
<![CDATA[ತಾಲ್ಲೂಕು ಮಟ್ಟದ ಪ್ರಬಂಧ ಸ್ಪರ್ದೆಯ ವಿಜೇತರು]]>Wed, 20 Nov 2013 05:18:15 GMThttp://ghsballekere.inyatrust.com/achievements/prabandaಕನಕ ದಾಸರ ಜಯಂತಿ ಪ್ರಯುಕ್ತ ತಾಲ್ಲೂಕು ಮಟ್ಟದಲ್ಲಿ ಪ್ರಬಂಧ ಸ್ಪರ್ದೆಯನ್ನು ಆಯೋಜಿಸಿದ್ದು, ಅದರಲ್ಲಿ ನಮ್ಮ ಶಾಲೆಯ 10 ನೇ ತರಗರತಿ ವಿದ್ಯಾರ್ಥಿಗಳಾದ ಚಂದು ಎನ್.ಜೆ. ಮತ್ತು ಮನೋಜ್ ವೈ.ಆರ್. ಭಾಗವಹಿಸಿದ್ದು, ಬಾಲಕರ ವಿಭಾಗದಲ್ಲಿ ಮನೋಜ್ ವೈ. ಆರ್ ಪ್ರಥಮ , ಬಾಲಕಿಯರ ವಿಭಾಗದಲ್ಲಿ ಚಂದು ಎನ್. ಜೆ. ಪ್ರಥಮ ಬಹುಮಾನವನ್ನು ಪಡೆದಿದ್ದಾರೆ.
]]>