ಕಾರ್ಯಕ್ರಮದ ಹೆಸರು: "ಶಾಲೆಗೊಂದು ಕಾರ್ಯಕ್ರಮ" (27 ನೇ ಕಾರ್ಯಕ್ರಮ)
ಕಾರ್ಯಕ್ರಮದ ಆಯೊಜಕರು: ಕನ್ನಡ ಸಾಹಿತ್ಯ ಪರಿಷತ್ತು , ಕೆ.ಆರ್.ಪೇಟೆ ತಾಲ್ಲೂಕು ಘಟಕ
ಕಾರ್ಯಕ್ರಮದ ಉದ್ದೇಶಗಳು:
1. ಮಕ್ಕಳಲ್ಲಿ ಕನ್ನಡ ಜಾಗೃತಿಯನ್ನುಂಟುಮಾಡುವುದು
2. ಕನ್ನಡ ನಾಡು-ನುಡಿಯ ಮೇಲಿನ ಅರಿವು ಅಭಿಮಾನವನ್ನು ಮೂಡಿಸುವುದು.
3. ವಿದ್ಯರ್ಥಿಗಳಲ್ಲಿ ಸಾಹಿತ್ಯಭಿರುಚಿನ್ನು ಮುಡಿಸಿ, ಕನ್ನಡ ಕವಿ-ಕೃತಿಗಳನ್ನು ಪರಿಚಯಿಸುವುದು.
4. ಕನ್ನಡ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವುದು.

ಉದ್ಘಾಟನೆ: ಮಂಜು ಮಲ್ಲೇಶ್ ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಸಿಂಧಘಟ್ಟ,
ನಿರೂಪಣೆ: ಹೆಚ್. ಆರ್. ರವಿಕುಮಾರ್, ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಬಳ್ಳೇಕೆರೆ.
ಪ್ರಾರ್ಥನೆ: ಸಹನ ಮತ್ತು ತಂಡ 8ನೇ ತರಗತಿ
ಸ್ವಾಗತ: ಡಿ.ಎಸ್. ಪುಟ್ಟರಾಜು, ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಬಳ್ಳೇಕೆರೆ.
ಪ್ರಸ್ತವಿಕ ನುಡಿ: ಪಿ.ಆರ್.ರೇಖಾ, ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಬಳ್ಳೇಕೆರೆ.
ಮುಖ್ಯ ಅತಿಥಿಗಳ ಭಾಷಣ: ಶ್ರೀ ಮಂಜುಮಲ್ಲೇಶ್, ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಸಿಂಧಘಟ್ಟ,
ಸಾಂಸ್ಕೃತಿಕ ಕಾರ್ಯಕ್ರಮಗಳು:
ಬಹುಮಾನ ವಿತರಣೆ:
ಆಧ್ಯಕ್ಷರ ಭಾಷಣ: ಸಿ. ಎನ್. ನರಸಿಂಹಚಾರ್ಯ, ಮುಖ್ಯಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಬಳ್ಳೇಕೆರೆ.
ವಂದನಾರ್ಪಣೆ: ಸವಿತ ಎಂ.ಜಿ., ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಬಳ್ಳೇಕೆರೆ.